पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗುರೆನ್ನು शब्द का अर्थ तथा उदाहरण पर्यायवाची एवम् विलोम शब्दों के साथ।

ಗುರೆನ್ನು   ನಾಮಪದ

अर्थ : ಗುರುಗುಟ್ಟುವ ಕ್ರಿಯೆಯಿಂದ ಉತ್ಪತ್ತಿಯಾಗುವ ಶಬ್ದ

उदाहरण : ಬೆಕ್ಕು ಗುರುಗುಟ್ಟುತ್ತಿದ ಶಬ್ದ ಕೇಳಿ ನನ್ನ ನಿದ್ದೆ ಹೋಯಿತು.

पर्यायवाची : ಗುರುಗುಟ್ಟು


अन्य भाषाओं में अनुवाद :

गुर्राने की क्रिया से उत्पन्न शब्द।

बिल्ली की गुर्राहट सुनकर मेरी नींद टूट गई।
गुर्राहट

The sound of growling (as made by animals).

growl, growling

ಗುರೆನ್ನು   ಕ್ರಿಯಾಪದ

अर्थ : ಕ್ರೋಧ ಅಥವಾ ಅಭಿಮಾನದ ಕಾರಣದಿಂದ ಕರ್ಕಶವಾದ ಧ್ವನಿಯಿಂದ ಮಾತನಾಡುವುದು

उदाहरण : ಮಾಲೀಕನು ನೌಕರರ ಮಾತುಗಳನ್ನು ಕೇಳಿ ಗುರುಗುಟ್ಟಿದನು.

पर्यायवाची : ಗುರುಗುಟ್ಟು, ಸಿಟ್ಟಿನಿಂದ ಮಾತಾಡು


अन्य भाषाओं में अनुवाद :

क्रोध या अभिमान के कारण भारी तथा कर्कश आवाज़ में बोलना।

मालिक नौकर की बात सुनकर गुर्राया।
गुर्राना

Utter in an angry, sharp, or abrupt tone.

The sales clerk snapped a reply at the angry customer.
The guard snarled at us.
snap, snarl

अर्थ : ಜನರನ್ನು ಹೆದರಿಸಲು ನಾಯಿ, ಬೆಕ್ಕು ಮುಂತಾದವುಗಳು ಮಾಡುವ ಗಂಭೀರ ಶಬ್ದ

उदाहरण : ಮಕ್ಕಳು ಬೆಕ್ಕನ್ನು ಮುಟ್ಟುತ್ತಿದ್ದ ಹಾಗೆಯೇ ಗುರುಗುಟ್ಟಿತು.

पर्यायवाची : ಗುರುಗುಟ್ಟು


अन्य भाषाओं में अनुवाद :

कुत्ते, बिल्ली आदि का डराने के लिए आवाज़ करना।

बच्चे के छूते ही बिल्ली गुर्राई।
गुर्राना

To utter or emit low dull rumbling sounds.

He grumbled a rude response.
Stones grumbled down the cliff.
growl, grumble, rumble

चौपाल