अर्थ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ
उदाहरण :
ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.
पर्यायवाची : ಕಂಟೆ, ಕುರುಚಲು ಗಿಡ, ಪೊದರು, ಪೊದೆ
अन्य भाषाओं में अनुवाद :
अर्थ : ಹೊಟ್ಟೆಯ ಎಡ ಭಾಗದಲ್ಲಿ ಬರುವ ಒಂದು ಚಿಕ್ಕ ಅಂಗಭಾಗ
उदाहरण :
ಅವನ ಗುಲ್ಮದಲ್ಲಿ ಗೆಡ್ಡೆ ಇದೆ.
अन्य भाषाओं में अनुवाद :