सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಚಪ್ಪಟೆಯಾದ ದುಂಡಗಿರುವ ಒಂದು ತುಂಡು
उदाहरण : ಇದು ಸೋಪಿನ ಬಿಲ್ಲೆ.
पर्यायवाची : ತುಂಡು, ಬಿಲ್ಲೆ, ಮಾತ್ರೆ
अन्य भाषाओं में अनुवाद :हिन्दी English
गोल और चिपटी छोटी वस्तु।
A small flat compressed cake of some substance.
अर्थ : ಚಿಕ್ಕ ಗುಳಿಗೆ ಅಥವಾ ಮಾತ್ರೆ
उदाहरण : ವೈದ್ಯರು ರೋಗಿಗೆ ಔಷಧಿಯ ರೂಪದಲ್ಲಿ ಎರಡು ಗುಳಿಗೆಯನ್ನು ನೀಡಿದರು.
पर्यायवाची : ಮಾತ್ರೆ
छोटी गोली या टिकिया।
Something that resembles a tablet of medicine in shape or size.
अर्थ : ಔಷಧಿಯ ಗುಳಿಗೆ
उदाहरण : ಗುಳಿಗೆಯನ್ನು ನುಂಗಿದ್ದರಿಂದ ನನ್ನ ಜ್ವರ ವಾಸಿಯಾಯಿತು.
औषध की वटिका।
A dose of medicine in the form of a small pellet.
इंस्टॉल करें