अर्थ : ಭೌತಿಕವಾಗಿ ಯಾವುದೇ ಬಗೆಯ ಆಶ್ರಯ ಅಥವಾ ಮನೆ ಇರದ ಸ್ಥಿತಿ
उदाहरण :
ನದಿ ಪಕ್ಕದಲ್ಲಿ ಸಾವಿರಾರು ಜನರು ಮನೆಯಿಲ್ಲದೆ ಕಾಲಕಳೆಯುತ್ತಿದ್ದಾರೆ.
पर्यायवाची : ಗತಿಯಿಲ್ಲದ, ಗತಿಯಿಲ್ಲದಂತ, ಗತಿಯಿಲ್ಲದಂತಹ, ಗೃಹರಹಿತ, ಗೃಹರಹಿತವಾದ, ಗೃಹರಹಿತವಾದಂತಹ, ಮನೆಯಿಲ್ಲದ, ಮನೆಯಿಲ್ಲದಂತ, ಮನೆಯಿಲ್ಲದಂತಹ
अन्य भाषाओं में अनुवाद :
Physically or spiritually homeless or deprived of security.
Made a living out of shepherding dispossed people from one country to another.