अर्थ : ಯಾರೋ ಒಬ್ಬರು ಯಾವುದೋ ಒಂದನ್ನು ಜ್ಞಾಪಿಸಿಕೊಳ್ಳುವ ಪ್ರಕ್ರಿಯೆ
उदाहरण :
ಅಮ್ಮ ನೆನ್ನೆ ನಡೆದ ಘಟನೆಯ ಬಗೆಗೆ ಜ್ಞಾಪಿಸಿಕೊಳ್ಳುತ್ತಿದ್ದಾಳೆ.
पर्यायवाची : ಜ್ಞಾಪಿಸಿಕೊ, ನೆನಪಿಸಿಕೊ, ನೆನಪು ಮಾಡಿಕೊ, ನೆನಪು-ಮಾಡಿಕೊ, ಸ್ಮರಣೆಗೆ ತಂದುಕೊ
अन्य भाषाओं में अनुवाद :
किसी को कुछ याद या स्मरण कराना।
आप मुझे याद दिलाइगा कि कल सर से मिलना है।