पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗೊತ್ತಿರುವ शब्द का अर्थ तथा उदाहरण पर्यायवाची एवम् विलोम शब्दों के साथ।

ಗೊತ್ತಿರುವ   ನಾಮಪದ

अर्थ : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು

उदाहरण : ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.

पर्यायवाची : ತಿಳಿದಿರುವ, ಪರಿಚಿತ


अन्य भाषाओं में अनुवाद :

जानने या भिज्ञ होने की अवस्था या भाव।

मेरी जानकारी में ही यह काम हुआ है।
अभिज्ञता, जानकारी, पता, भिज्ञता, वकूफ, वकूफ़, विजानता

Having knowledge of.

He had no awareness of his mistakes.
His sudden consciousness of the problem he faced.
Their intelligence and general knowingness was impressive.
awareness, cognisance, cognizance, consciousness, knowingness

ಗೊತ್ತಿರುವ   ಗುಣವಾಚಕ

अर्थ : ಯಾರೋ ಒಬ್ಬರು ಗೊತ್ತಿರುವ ಅಥವಾ ಪರಿಚಯವಿರುವ

उदाहरण : ಅವನು ಕೆಲವು ಪರಿಚಯಸ್ಥ ಜನರ ಜೊತೆ ತಿರುಗಿ ಎಲ್ಲಾರಿಗೂ ಹೊಸ ವರ್ಷದ ಶುಭಕಾಮನೆಗಳನ್ನು ತಿಳಿಸುತ್ತಿದ್ದಾನೆ.

पर्यायवाची : ಗುರುತಿನವ, ಪರಿಚಯವಿರುವ, ಪರಿಚಯಸ್ಥ


अन्य भाषाओं में अनुवाद :

जो जाना पहचाना हो या जिसको जाना गया हो।

वह कुछ परिचित लोगों के साथ घूम-घूमकर सबको नववर्ष की शुभकामनाएँ दे रहा है।
आशना, जाना-पहचाना, परिचित, वाक़िफ़, वाकिफ

अर्थ : ಯಾವುದೇ ವಸ್ತು ಸಂಗತಿಯ ತಿಳುವಳಿಕೆ ಇರುವುದು

उदाहरण : ಅವರು ನನಗೆ ಈಗಾಗಲೆ ಗೊತ್ತಿರುವ ವ್ಯಕ್ತಿ.

पर्यायवाची : ಜ್ಞಾತ, ತಿಳಿದ


अन्य भाषाओं में अनुवाद :

Apprehended with certainty.

A known quantity.
The limits of the known world.
A musician known throughout the world.
A known criminal.
known

चौपाल