सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕುದುರೆ, ಎತ್ತು ಇತ್ಯಾದಿಗಳ ಮೇಲೆ ಸಾಮಾನು ಇಡಲು ದೊಡ್ಡ ಚೀಲ ಬಳಸುವ
उदाहरण : ವ್ಯಾಪಾರಿ ಕುದುರೆಯ ಮೇಲೆ ಗೋಣಿಚೀಲವನ್ನು ಹಾಕಿದ.
पर्यायवाची : ದೊಡ್ಡಚೀಲ
अन्य भाषाओं में अनुवाद :हिन्दी English
घोड़े, बैल आदि पर सामान लादने का थैला।
A large bag (or pair of bags) hung over a saddle.
अर्थ : ಕಾಳು, ಬೇಳೆಗಳನ್ನು ಸಂಗ್ರಹಿಸಿಡಲು ಗೋಣಿನಾರು, ಸೆಣಬಿನ ನಾರು ಮುಂತಾದವುಗಳಿಂದ ಮಾಡಿರುವ ಚೀಲ
उदाहरण : ರೈತನು ಗ್ರಾಹಕನಿಗೆ ಹತ್ತು ಗೋಣಿಚೀಲ ಅಕ್ಕಿ ಕೊಟ್ಟನು
टाट आदि का बना वह बड़ा थैला जिसमें अनाज आदि भरकर रखते हैं।
A bag made of paper or plastic for holding customer's purchases.
इंस्टॉल करें