अर्थ : ಗೌರವಾದರಗಳಿಂದ ಮಾಡುವ ಕೆಲಸ ಅಥವಾ ಸೇವೆ
उदाहरण :
ನಿವೃತ್ತ ಶಿಕ್ಷಕರನ್ನು ನಮ್ಮ ಶಾಲೆಯ ಶಿಕ್ಷಕರು ಗೌರವಪೂರ್ವಕವಾಗಿ ಬೀಳ್ಕೊಟ್ಟರು.
पर्यायवाची : ಗೌರವಪೂರ್ವಕವಾಗಿ, ಗೌರವಭಾವದಿಂದ
अन्य भाषाओं में अनुवाद :
सत्कार के साथ या आवभगत के साथ।
श्याम ने आपको अपने घर सत्कारपूर्वक आमंत्रित किया है।अर्थ : ಗೌರವದ ಜೊತೆಗೆ
उदाहरण :
ಅವರು ನ್ಯಾಯಾಲದಿಂದ ಒಳ್ಳೆಯ ಗೌರವವುಳ್ಳವನಾಗಿ ಹೊರಗೆ ಬಂದರು.
पर्यायवाची : ಗೌರವಪೂರ್ಣವಾಗಿ, ಗೌರವಭಾವದಿಂದ, ಗೌರವವುಳ್ಳವನಾಗಿ
अन्य भाषाओं में अनुवाद :