अर्थ : ಗಮನಕೊಡಲು ಯೋಗ್ಯವಾದಂತಹ
उदाहरण :
ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.
पर्यायवाची : ಗಮನಾರ್ಹ, ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ
अन्य भाषाओं में अनुवाद :
अर्थ : ಯಾರು ಗುಣ, ಕೆಲಸ ಮೊದಲಾದವುಗಳಿಂದ ಗೌರವಕ್ಕೆ ಪಾತ್ರರಾಗುವಂತಹವರು
उदाहरण :
ಸಚ್ಚಿನ ಭಾರತದ ಒಬ್ಬ ಗೌರವಾನ್ವಿತ ವ್ಯಕ್ತಿ.
अन्य भाषाओं में अनुवाद :
जो गुणों, कारनामों आदि के कारण सलाम करने योग्य हो।
गाँधी जी भारत के सलामी व्यक्तियों में से एक हैं।अर्थ : ಯಾರು ಅತ್ಯಧಿಕವಾದ ಸನ್ಮಾನಕ್ಕೆ ಪಾತ್ರರೋ
उदाहरण :
ಮಾನ್ಯ ಮುಖ್ಯಮಂತ್ರಿಯವರು ವೇದಿಕೆಯಲ್ಲಿ ಆಸೀನರಾಗಿದ್ದರು.
अन्य भाषाओं में अनुवाद :
Deserving of esteem and respect.
All respectable companies give guarantees.अर्थ : ಯಾರೋ ಒಬ್ಬರು ತುಂಬಾ ಗೌರವಾನ್ವಿತರಾಗಿರುತ್ತಾರೆ
उदाहरण :
ಸೇಟ್ ರಾಜ ಮನೋಹರ್ ಅವರು ಈ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ.
पर्यायवाची : ಗಣ್ಯವಾದ, ಪ್ರತಿಷ್ಠಿತ
अन्य भाषाओं में अनुवाद :
जिसकी बहुत प्रतिष्ठा हो।
सेठ राम मनोहर इस क्षेत्र के एक सुप्रतिष्ठ व्यक्ति हैं।Settled securely and unconditionally.
That smoking causes health problems is an accomplished fact.अर्थ : ಗೌರವಿಸುವುದಕ್ಕೆ ಯೋಗ್ಯವಾದ
उदाहरण :
ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.
पर्यायवाची : ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ, ಮಾನವೀಯವಾದಂತಹ
अन्य भाषाओं में अनुवाद :
Worthy of acceptance or satisfactory.
Acceptable levels of radiation.अर्थ : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು
उदाहरण :
ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.
पर्यायवाची : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
अन्य भाषाओं में अनुवाद :
Of major significance or importance.
A great work of art.