पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗೌರವಾರ್ಹ शब्द का अर्थ तथा उदाहरण पर्यायवाची एवम् विलोम शब्दों के साथ।

ಗೌರವಾರ್ಹ   ಗುಣವಾಚಕ

अर्थ : ಯಾರ ಮುಂದೆ ತಲೆಬಾಗಿಸಿ ನಮಿಸುತ್ತೇವೆಯೋ ಅಂತಹವರು

उदाहरण : ಗೌರವಾರ್ಹ ವ್ಯಕ್ತಿಗಳನ್ನು ಎಂದಿಗೂ ಅನಾದಾರದಿಂದ ಕಾಣಬಾರದು

पर्यायवाची : ಅಭಿವಂದನೀಯ, ಯೋಗ್ಯ, ವಂದನೀಯ


अन्य भाषाओं में अनुवाद :

जिसके आगे झुककर नमस्कार किया जाय।

माता,पिता एवं गुरु वंदनीय होते हैं।
अभिवंदनीय, अभिवंद्य, अभिवन्दनीय, अभिवन्द्य, नमनीय, नम्य, प्रणम्य, वंदनीय, वंद्य, वन्दनीय, वन्द्य

Deserving of esteem and respect.

All respectable companies give guarantees.
Ruined the family's good name.
estimable, good, honorable, respectable

अर्थ : ಯಾರೋ ಒಬ್ಬರ ಮುಂದೆ ಬಗ್ಗಿ ನಮಸ್ಕಾರ ಮಾಡುವುದು ಸರಿ ಅಥವಾ ಕರ್ತವ್ಯವಾಗಿರುವುದು

उदाहरण : ಭಾರತೀಯ ಸಂಸ್ಕೃತಿ ಧನ್ಯ ಏಕೆಂದರೆ ದೇವಲಯವನ್ನು ಸ್ಥಾಪಿಸಿದ ನಂತರ ಪ್ರತಿಯೊಂದು ಕಲ್ಲು ಸಹ ಗೌರವಾರ್ಹವಾಗುತ್ತದೆ.

पर्यायवाची : ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ


अन्य भाषाओं में अनुवाद :

जिसके आगे झुककर प्रणाम करना उचित हो।

धन्य है भारतीय संस्कृति जहाँ मंदिर में स्थापना के बाद एक पत्थर भी प्रणम्य हो जाता है।
प्रणम्य

अर्थ : ಆದರಿಸಬಹುದಾದ ಗೌರವಿಸಬಹುದಾದ ವ್ಯಕ್ತಿ ಅಥವಾ ಸಂಗತಿ

उदाहरण : ಮಹಾತ್ಮಗಾಂಧಿಯು ಒಬ್ಬ ಆದರಣೀಯ ವ್ಯಕ್ತಿ.

पर्यायवाची : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಆದರಣೀಯವಾದಂತಹ, ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ


अन्य भाषाओं में अनुवाद :

जो आदर करने के योग्य हो।

महात्मा गाँधी एक आदरणीय व्यक्ति थे।
माता-पिता ,गुरु और अतिथि हर हालत में आदरणीय होते हैं।
अभिजात, अर्य, अर्य्य, अर्ह्य, आदरणीय, आदर्य, माननीय, मान्य, समादरणीय, सम्माननीय, सम्मान्य

चौपाल