पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗ್ಲಾಸು शब्द का अर्थ तथा उदाहरण पर्यायवाची एवम् विलोम शब्दों के साथ।

ಗ್ಲಾಸು   ನಾಮಪದ

अर्थ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

उदाहरण : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

पर्यायवाची : ಕಪ್ಪು, ಕೊಳಗ-ದಪ್ಪಲೆ, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


अन्य भाषाओं में अनुवाद :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

अर्थ : ನೀರು, ಹಾಲು ಮುಂತಾದವುಗಳನ್ನು ಕುಡಿಯಲು ಬಳಸುವ ದುಂಡಾದ ಮೇಲಿನ ಮುಚ್ಚಳವಿರದ ಗಾಜು ಅಥವಾ ಲೋಹ ಅಥವಾ ಮಣ್ಣಿನ ವಸ್ತು

उदाहरण : ನನಗೆ ಒಂದು ಲೋಟ ನೀರು ಕೊಡಿ.

पर्यायवाची : ಗಾಜಿನ ಲೋಟ, ಗಿಲಾಸು, ಲೋಟ


अन्य भाषाओं में अनुवाद :

पानी, दूध आदि पीने का एक गोल और लंबोतरा बर्तन।

वह गिलास से पानी पी रहा है।
गलास, गिलास, ग्लास

चौपाल