अर्थ : ಯಾವುದೇ ಘಟನೆ ನಡೆಯಲು ಸಾಧ್ಯವಿಲ್ಲದಿರುವುದು
उदाहरण :
ಘಟಿಸಲಾರದ ಘಟನೆಯ ಬಗ್ಗೆ ಅನೇಕ ವಾದ ವಿವಾದಗಳು ನಡೆಯುತ್ತಿವೆ.
पर्यायवाची : ಘಟಿಸಲಾರದ, ಘಟಿಸಲಾರದಂತಹ, ನಡೆಯಲಾರದ, ನಡೆಯಲಾರದಂತ, ನಡೆಯಲಾರದಂತಹ
अन्य भाषाओं में अनुवाद :
Not likely to be true or to occur or to have occurred.
Legislation on the question is highly unlikely.