अर्थ : ಒಂದು ವಿಶೇಷವಾದ ಆಕೃತಿ ಅಥವಾ ವಸ್ತುವಿನ ಉದ್ದ ಅಗಲ ಮತ್ತು ಎತ್ತರ ಒಂದೇ ಆಗಿರುತ್ತದೆ
उदाहरण :
ಆರು ಚದರಗಳಿಂದ ಅವೃತವಾದ ಘನಾಕೃತಿ.
पर्यायवाची : ಘನಾಕೃತಿ
अन्य भाषाओं में अनुवाद :
अर्थ : ಯಾವುದೇ ಸಂಖ್ಯೆಯ ಮೂರನೆ ಒಂದು ಭಾಗ
उदाहरण :
ಐದು ಘನದಲ್ಲಿ ಮೂರು ಘನ ಕಳೆಯಿರಿ.
अन्य भाषाओं में अनुवाद :
अर्थ : ಯಾವುದೇ ಸಂಖ್ಯೆಯನ್ನು ಅದರಿಂದಲೇ ಎರಡು ಸಲ ಗುಣಿಸಿದರೆ ಬರುವ ಗುಣಲಬ್ಧ ದೊರೆಯುತ್ತದೆ
उदाहरण :
2ರ ಘನ 8
अन्य भाषाओं में अनुवाद :