पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಘಾತಕ शब्द का अर्थ तथा उदाहरण पर्यायवाची एवम् विलोम शब्दों के साथ।

ಘಾತಕ   ನಾಮಪದ

अर्थ : ಫಲಿತ ಜೋತ್ಯಷ್ಯದ ಅನುಸಾರವಾಗಿ ಒಂದು ತರಹದ ಯೋಗದ ಫಲವಾಗಿ ಮನುಷ್ಯ ಸಾಯುತ್ತಾನೆ

उदाहरण : ಹುಡುಗನ ಜಾತಕದಲ್ಲಿ ಘಾತಕ ಯೋಗವಿದೆ ಆದರಿಂದ ನೀವು ನಿಮ್ಮ ಮಗಳನ್ನು ಕೊಟ್ಟು ಮದುವೆ ಮಾಡಬೇಡಿ.

पर्यायवाची : ಘಾತಕ ಯೋಗ, ಘಾತಕಿ ಯೋಗಿ


अन्य भाषाओं में अनुवाद :

फलित ज्योतिष के अनुसार वह योग जिसके फलस्वरूप आदमी मर सकता हो।

लड़के के कुंडली में घातक योग है अतः आप अपनी लड़की का विवाह इनसे न करिए।
घातक, घातक योग, घातकी, घातकी योग

अर्थ : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ

उदाहरण : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.

पर्यायवाची : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಕ್ರೂರ, ಹಿಂಸ್ರ, ಹಿಂಸ್ರಕ


अन्य भाषाओं में अनुवाद :

हिंसा करने या मार डालनेवाला प्राणी।

जंगल में प्रवेश करने से पूर्व हिंसकों से बचने का उपाय भी सोच लेना चाहिए।
अभिघातक, अभिघाती, ख़ूनख़्वार, ख़ूनखोर, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, घातक, घातकी, दशेर, हिंसक

ಘಾತಕ   ಗುಣವಾಚಕ

अर्थ : ಯಾವುದೋ ಒಂದರಲ್ಲಿ ಹಿಂಸೆ ಇರುವ

उदाहरण : ಹೆಚ್ಚಾಗುತ್ತಿರುವ ಹಿಂಸಾತ್ಮಕ ವೃತ್ತಿಯು ಮನುಷ್ಯನನ್ನು ಪ್ರಾಣಿಗಿಂತ ನಿಕೃಷ್ಟವಾಗಿ ಮಾಡಿದೆ.

पर्यायवाची : ಬರ್ಬರ, ಹಿಂಸಾತ್ಮಕ, ಹಿಂಸೆ


अन्य भाषाओं में अनुवाद :

जिसमें हिंसा हो।

नाज़ियों ने यहूदियों के प्रति हिंसक रवैया अपनाया।
बढ़ती हुई हिंसक वृत्ति मनुष्य को पशु से भी बदतर बनाती जा रही है।
घातक, घातकी, नृशंस, बर्बर, हिंसक, हिंसात्मक

चौपाल