अर्थ : ಚಂದನದ ಕೊರಡನ್ನು ನೀರು ಹಾಕಿ ತೇಯುವುದರಿಂದ ಅಥವ ಅರೆಯುವುದರಿಂದ ಬರುವ ಗಂಧವನ್ನು ಹಣೆಯ ಮೇಲೆ ತಿಲಕ ಮುಂತಾದವುಗಳನ್ನು ಇಡಲು ಬಳಸುತ್ತಾರೆ
उदाहरण :
ಹಣೆಗೆ ಚಂದನವನ್ನು ಹಚ್ಚಿಕೊಳ್ಳುವುದರಿಂದ ತಲೆಯ ನೋವು ಕಡಿಮೆಯಾಗುತ್ತದೆ.
अन्य भाषाओं में अनुवाद :
अर्थ : ತೇದು ಮೈಗೆ ಹಚ್ಚಿಕೊಂಡರೆ ತಂಪನ್ನುಂಟುಮಾಡುವಂತ ಗಂಧದ ಮರದ ಚಕ್ಕೆ
उदाहरण :
ಶ್ರೀಗಂಧಲೇಪನ ಶರೀರಕ್ಕೆ ತಂಪನ್ನೆರೆಯುತ್ತದೆ.
पर्यायवाची : ಶ್ರೀಗಂಧ
अन्य भाषाओं में अनुवाद :
Close-grained fragrant yellowish heartwood of the true sandalwood. Has insect repelling properties and is used for carving and cabinetwork.
sandalwoodअर्थ : ಒಂದು ಮರದ ಪ್ರತಿಯೊಂದು ಕೊಂಬೆಯು ಸುಗಂಧದಿಂದ ಕೂಡಿರುವುದು
उदाहरण :
ದಕ್ಷಣ ಭಾರತದಲ್ಲಿ ಶೀಗಂಧದ ಕಾಡುಗಳು ಕಂಡುಬರುವವು
अन्य भाषाओं में अनुवाद :
Parasitic tree of Indonesia and Malaysia having fragrant close-grained yellowish heartwood with insect repelling properties and used, e.g., for making chests.
sandalwood tree, santalum album, true sandalwood