अर्थ : ಯಾರೋ ಒಬ್ಬರಿಗೆ ಯಾವುದೇ ಚಿಂತೆ ಇಲ್ಲದಿರುವಂತಹ
उदाहरण :
ಮಗಳ ಮದುವೆ ಅಗುವವರೆಗೂ ತಂದೆ-ತಾಯಿ ನಿಶ್ಚಿಂತೆಯಿಂದ ಇರಲು ಆಗುವುದಿಲ್ಲ.
पर्यायवाची : ಅಚಿಂತೆ, ಆಲೋಚನೆಯಿಲ್ಲದ, ನಿಶ್ಚಿಂತೆಯಿಂದ
अन्य भाषाओं में अनुवाद :
अर्थ : ಯಾರಿಗೆ ಯಾವುದೇ ಮಾತಿನ ಲಕ್ಷ್ಯೆ ಇಲ್ಲವೋ
उदाहरण :
ಅವನು ಜಗತ್ತಿನ ಲಕ್ಷ್ಯವಿಲ್ಲದೆ ತನ್ನ ಪಾಡಿಗೆ ಹಾಡನ್ನು ಗುನುಗುತ್ತಿದ್ದ.
पर्यायवाची : ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ನಿಶ್ಚಿಂತ, ನಿಶ್ಚಿಂತವಾದ, ನಿಶ್ಚಿಂತವಾದಂತ, ನಿಶ್ಚಿಂತವಾದಂತಹ, ಲಕ್ಷ್ಯವಿಲ್ಲದ, ಲಕ್ಷ್ಯವಿಲ್ಲದಂತ, ಲಕ್ಷ್ಯವಿಲ್ಲದಂತಹ
अन्य भाषाओं में अनुवाद :
अर्थ : ಯಾವುದೇ ಜವಬ್ದಾರಿಗಳಿಲ್ಲದ
उदाहरण :
ಜವಬ್ದಾರಿಯಿಲ್ಲದ ವ್ಯಕ್ತಿ ನಿಶ್ಚಿಂತನಾಗಿ ನಿದ್ರೆ ಮಾಡುತ್ತಿದ್ದಾನೆ.
पर्यायवाची : ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ಜವಬ್ದಾರಿಯಿಲ್ಲದ, ಜವಬ್ದಾರಿಯಿಲ್ಲದಂತ, ಜವಬ್ದಾರಿಯಿಲ್ಲದಂತಹ, ಜವಬ್ದಾರಿರಹಿತ, ಜವಬ್ದಾರಿರಹಿತವಾದ, ಜವಬ್ದಾರಿರಹಿತವಾದಂತ, ಜವಬ್ದಾರಿರಹಿತವಾದಂತಹ
अन्य भाषाओं में अनुवाद :