अर्थ : ಯಾವುದೋ ದ್ರವವನ್ನು ಒಳಕ್ಕೆ ಎಳೆದುಕೊಂಡು ತರುವಾಯ ಅದನ್ನು ಸೂಕ್ಷ್ಮ ಧಾರೆಯಾಗಿ ಕೊಳವೆಯ ಮೂಲಕ ಹೊರಕ್ಕೆ ಬಿಡುಲು ಲೋಹ ಅಥವಾ ಕಂಚಿನಿಂದ ಮಾಡಿರುವ ಸಾಧನವನ್ನು ಬಳಸುವರು
उदाहरण :
ಮಕ್ಕಳು ಚಿಮ್ಮುಗೋವಿಯನ್ನು ಹಿಡಿದುಕೊಂಡು ಹೋಲಿ ಆಡಲು ಹೊರಟರು.
पर्यायवाची : ಜೀಕಳಿ, ಜೀರ್ಕೊಳವೆ, ಪಿಚಕಾರಿ, ಶೃಂಗಕ
अन्य भाषाओं में अनुवाद :
लाख या काँच का बना वह पोला गोला जिसमें अबीर या गुलाल भर कर एक दूसरे पर फेंकते हैं।
बच्चे कुमकुमा ले कर होली खेलने निकल पड़े।