अर्थ : ನೀರನ್ನು ಚುಮುಕಿಸುವ ಪ್ರಕ್ರಿಯೆ
उदाहरण :
ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.
पर्यायवाची : ಪ್ರೋಕ್ಷಿಸು, ಸಿಂಪಡಿಸು, ಸುತ್ತ ಎರಚು
अन्य भाषाओं में अनुवाद :
अर्थ : ಚಿಮಿಕಿಸುವ ಪ್ರಕ್ರಿಯೆ
उदाहरण :
ಮಕ್ಕಳು ಗಿಡಗಳ ಮೇಲೆ ನೀರನ್ನು ಚಿಮಿಕಿಸುತ್ತಿದ್ದಾರೆ.
पर्यायवाची : ಚಿಮಿಕಿಸು
अन्य भाषाओं में अनुवाद :