पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಚುರುಕು शब्द का अर्थ तथा उदाहरण पर्यायवाची एवम् विलोम शब्दों के साथ।

ಚುರುಕು   ನಾಮಪದ

अर्थ : ಯಾವುದೇ ಕೆಲಸವನ್ನು ತುಂಬಾ ನಯ ನಾಜೂಕಿನಿಂದ ಮಾಡುವುದು ಅಥವಾ ತುಂಬಾ ಚಾಲಾಕಿನಿಂದ ಮಾಡುವುದು

उदाहरण : ನೀರಜನು ತನ್ನ ಕೆಲಸವನ್ನು ಮಾಡುವುದರಲ್ಲಿ ತುಂಬಾ ಚೂಟಿ.

पर्यायवाची : ಚಳಕ, ಚೂಟಿ, ಶೀಘ್ರಗತಿ


अन्य भाषाओं में अनुवाद :

किसी काम के लिए होने वाला उत्साह।

छोटे बच्चों में बड़ी फुर्ती होती है।
चुस्ती, फुरती, फुर्ती, स्फुरण, स्फूर्ति

The gracefulness of a person or animal that is quick and nimble.

agility, legerity, lightness, lightsomeness, nimbleness

ಚುರುಕು   ಗುಣವಾಚಕ

अर्थ : ಯಾರೋ ಒಬ್ಬರು ಅಥವಾ ಯಾವುದೋ ಒಂದರ ಮೂಲಕ ಹಲವಾರು ಮಾತು ಅಥವಾ ವಸ್ತುಗಳು ಹೊರಬರುತ್ತದೆ ಅಥವಾ ಉತ್ಪತ್ತಿಯಾಗುವುದು

उदाहरण : ಶ್ಯಾಮ್ ನ ಮೆದುಳು ತುಂಬಾ ಚುರುಕಾಗಿದೆ.

पर्यायवाची : ಚುರುಕಾದ


अन्य भाषाओं में अनुवाद :

जिससे बहुत-सी बातें या चीजें निकलती या उत्पन्न होती हों।

श्याम का मस्तिष्क उर्वर है।
उर्वर

Very productive.

Rich seams of coal.
rich

चौपाल