अर्थ : ಒಂದು ಸಣ್ಣ ಆಘಾತದಿಂದಲೇ ಚೂರು ಚೂರಾಗುವ ಪ್ರಕ್ರಿಯೆ
उदाहरण :
ಕೆಳಗೆ ಬಿದ್ದ ತಕ್ಷಣ ಹಪ್ಪಳ ಚೂರು ಚೂರಾಯಿತು.
अन्य भाषाओं में अनुवाद :
Break or fall apart into fragments.
The cookies crumbled.अर्थ : ಯಾವುದೋ ಒಂದು ವಸ್ತುವು ಒಡೆದು ಚೂರು ಚೂರಾಗಿ ಗುರುತೇ ಸಿಗದೇ ಹೋಗುವ ಪ್ರಕ್ರಿಯೆ
उदाहरण :
ರೈಲು ಬಂದು ಅಪ್ಪಳಿಸದ ತಕ್ಷಣ ಲಾರಿಯೊಂದು ಚೂರು ಚೂರಾಯಿತು.
पर्यायवाची : ನುಚ್ಚುನೂರಾಗು, ಪುಡಿ ಪುಡಿಯಾಗು
अन्य भाषाओं में अनुवाद :
किसी वस्तु के ऐसे टुकड़े-टुकड़े हो जाना कि वह पहचान न आए।
ट्रेन की टक्कर से एक ट्रक के परखचे उड़ गए।अर्थ : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ
उदाहरण :
ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.
पर्यायवाची : ಒಡೆದು ಹೋಗು, ಧ್ವಂಸವಾಗು, ನುಚ್ಚುನೂರಾಗು
अन्य भाषाओं में अनुवाद :