अर्थ : ಯಾವುದೋ ಒಂದನ್ನು ಹಲವಾರು ತುಂಡುಗಾಳಾಗಿ ಮಾಡಿರುವ
उदाहरण :
ಅಲ್ಲಿ ತುಂಡು ತುಂಡಾಗಿ ಬಿದ್ದಿರುವ ಸಮೂಹ ಇತಿಹಾಸಕ್ಕೆ ಸಾಕ್ಷಿಯಾಗಿದೆ.
पर्यायवाची : ತುಂಡು ತುಂಡಾದ
अन्य भाषाओं में अनुवाद :
जिसके कई टुकड़े हों।
वहाँ के टुकड़े-टुकड़े खंडहर-समूह इतिहास के साक्षी हैं।अर्थ : ಚುರಚುರ ಎಂದು ಶಬ್ದಮಾಡುತ್ತಾ ಸಹಜವಾಗಿ ಬಿದ್ದು ಹೋಗುವವ
उदाहरण :
ಚೆನ್ನಾಗಿ ಮಾಡಿದ ಚಕ್ಕಲಿ ಕೋಡುಬಳೆ ಚೂರು ಚೂರಾಗಿ ಹೋಗಿದೆ.
अन्य भाषाओं में अनुवाद :
अर्थ : ಯಾವುದೋ ಒಂದು ಮುರಿದಿರುವ ಅಥವಾ ಯಾವುದೋ ಬೇರೆ ರೀತಿಯಲ್ಲಿ ತುಂಡು ತುಂಡಾಗಿರುವ
उदाहरण :
ಕೆಳೆಗೆ ಬಿದ್ದು ಚೂರು ಚೂರಾದ ಗಾಜಿನ ತುಂಡನ್ನು ಕೆಲಸದವಳು ತೆಗೆಯುತ್ತಿದ್ದಳು.
पर्यायवाची : ಚೂರು ಚೂರಾದಂತ, ಚೂರು ಚೂರಾದಂತಹ
अन्य भाषाओं में अनुवाद :