अर्थ : ಒಂದರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರುವುದು
उदाहरण :
ಮೋಹನನು ನನಗೆ ಚೆನ್ನಾಗಿ ಗೊತ್ತು.
पर्यायवाची : ಪೂರ್ಣವಾಗಿ, ಪೂರ್ತಿಯಾಗಿ, ಸಂಪೂರ್ಣವಾಗಿ, ಸೊಗಸಾಗಿ
अन्य भाषाओं में अनुवाद :
अर्थ : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು
उदाहरण :
ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.
पर्यायवाची : ವ್ಯವಸ್ಥಿತವಾಗಿ, ಸಮರ್ಪಕವಾಗಿ, ಸರಿಯಾಗಿ
अन्य भाषाओं में अनुवाद :
In a systematic or consistent manner.
They systematically excluded women.