अर्थ : ರಾಜಚಿಹ್ನೆಯ ರೂಪದಲ್ಲಿ ರಾಜರುಗಳ ಮೇಲೆ ಹಿಡಿಯುವಂತಹ ಛತ್ತರಿಗೆ ಅಥವಾ ಕೊಡೆ
उदाहरण :
ಪ್ರಾಚೀನ ಕಾಲದಲ್ಲಿ ಛತ್ರಪತಿ ರಾಜ ಛತ್ರವನ್ನು ಧಾರಣೆ ಮಾಡುತ್ತಿದ್ದರು.
अन्य भाषाओं में अनुवाद :
राजचिन्ह के रूप में राजाओं आदि पर लगाया जानेवाला बड़ा छाता।
प्राचीन काल में छत्रपति राजा छत्र धारण करते थे।अर्थ : ಪ್ರವಾಸಿಗಳು ಉಳಿದುಕೊಳ್ಳುವ ಸ್ಥಳ
उदाहरण :
ಕೇದಾರನಾಥಕ್ಕೆ ಹೋಗುವಾಗ ನಾವು ಒಂದು ಪ್ರವಾಸೀಭವನದಲ್ಲಿ ಉಳಿದುಕೊಂಡಿದ್ದೆವು.
पर्यायवाची : ಪಥಿಕಗೃಹ, ಪ್ರವಾಸಿ ಮಂದಿರ, ಪ್ರವಾಸೀಭವನ
अन्य भाषाओं में अनुवाद :
यात्रियों के ठहरने का स्थान।
केदारनाथ जाते समय हमने एक सराय में विश्राम किया था।