अर्थ : ಹಣ್ಣು, ತರಕಾರಿ ಮೊದಲಾದವುಗಳನ್ನು ಸಾಗಿಸುವಂತಹ ಕುದುರೆ ಗಾಡಿ
उदाहरण :
ಮಕ್ಕಲು ಜಟಕಾ ಗಾಡಿಯಲ್ಲಿ ಕುಳಿತು ಕೊಂಡು ಸಂತೋಷ ಪಡುತ್ತಿದ್ದಾರೆ.
पर्यायवाची : ಕುದುರೆ ಗಾಡಿ, ಕುದುರೆ-ಗಾಡಿ, ಕುದುರೆಗಾಡಿ, ಜಟಕಾ ಗಾಡಿ, ಜಟಕಾಗಾಡಿ
अन्य भाषाओं में अनुवाद :
अर्थ : ಕುದುರೆಯಿಂದ ಓಡಿಸಲ್ಪಡುವ ಗಾಡಿ
उदाहरण :
ಸಮುದ್ರ ದಡದಲ್ಲಿ ಕುದುರೆ ಗಾಡಿಯ ಸವಾರಿ ಮಾಡಿದೆವೆ.
पर्यायवाची : ಅಶ್ವ ಯಾನ, ಅಶ್ವಯಾನ, ಕುದರೆ ಗಾಡಿ, ಕುದರೆ-ಗಾಡಿ, ಕುದರೆಗಾಡಿ, ಜಟಕಾ ಗಾಡಿ, ಜಟಕಾ ಬಂಡಿ, ಜಟಕಾ-ಬಂಡಿ, ಜಟಕಾಗಾಡಿ, ಜಟಕಾಬಂಡಿ
अन्य भाषाओं में अनुवाद :
घोड़े से चलनेवाली गाड़ी।
समुद्र तट पर हमने घोड़ा-गाड़ी की सवारी की।