ಕೌಶಲ್ಯ (ನಾಮಪದ)
ರಾಜ ದಶರಥನ ಮೊದಲ ಹೆಂಡತಿ ಮತ್ತು ರಾಮಚಂದ್ರನ ತಾಯಿ
ಸುಳಿವು (ನಾಮಪದ)
ಯಾವುದಾದರು ವಸ್ತು ಅಥವಾ ಮಾತಿನ ಸುಳಿವು ನೀಡುವ ತತ್ವ
ಹಣ (ನಾಮಪದ)
ಭಾರತ ಮತ್ತು ಪಾಕಿಸ್ಥಾನದಲ್ಲಿ ಚಲಾವಣಿಯಲ್ಲಿರುವ ನಾಣ್ಯ
ಧೂಳು (ನಾಮಪದ)
ಮಣ್ಣು, ಉಸುಕು, ಮರಳು ಮೊದಲಾದವುಗಳ ಪುಡಿ ಅದು ಪ್ರಾಯಶಃ ಪೃಥ್ವಿಯ ಮೇಲ್ಬಾಗದಲ್ಲಿ ಸಿಗುವಂತಹದ್ದು
ಕಡಲೆ (ನಾಮಪದ)
ನೆಲ ಗಡಲೆಯ ಒಳಗಿನ ಭಾಗ
ಅಹಂಕಾರ (ನಾಮಪದ)
ನಾನು ಇದ್ದೇನೆ ಅಥವಾ ನಾನು ಮಾಡುತ್ತೇನೆ ಎನ್ನುವುದರ ಭಾವ
ನೆಲ (ನಾಮಪದ)
ಯಾವುದೋ ಒಂದರ ಮೇಚ್ಛಾವಣಿಯ ಮೇಲೆ ಗಿಡ-ಮರಗಳು ಬೆಳೆಯುತ್ತವೆ
ಅಹಂಕಾರಿ (ಗುಣವಾಚಕ)
ದುರಭಿಮಾನ ಅಥವಾ ದರ್ಪದಿಂದ ತುಂಬಿರುವ
ನಂಬಿಕೆ (ನಾಮಪದ)
ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು
ಬಾವುಟ (ನಾಮಪದ)
ತ್ರಿಕೋಣ ಅಥವಾ ಚೌಕಾಕಾರದ ಬಟ್ಟೆಯ ಒಂದು ತುದಿಯನ್ನು ಕೋಲಿನಿಂದ ಸುತ್ತಿದ್ದು ಮತ್ತು ಅದು ಸತ್ಯ, ಸಂಕೇತ ಅಥವಾ ಉತ್ಸವ ಇತ್ಯಾದಿ ಬಗೆಗೆ ಸೂಚನೆ ನೀಡುಲು ಇರುವುದು