पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜಾಗೃತ शब्द का अर्थ तथा उदाहरण पर्यायवाची एवम् विलोम शब्दों के साथ।

ಜಾಗೃತ   ನಾಮಪದ

अर्थ : ಎಲ್ಲ ಮಾತುಗಳು ಅರ್ಥವಾಗುತ್ತಿರುವ ಸ್ಥತಿ

उदाहरण : ನಾವು ಜಾಗೃತದಿಂದ ಇದ್ದಾಗ ಮಾತ್ರ ನಮ್ಮ ಇಂದ್ರಿಯಗಳಿಗೆ ಗೋಚರಿಸುವುದು

पर्यायवाची : ಎಚ್ಚರಿಕೆ, ಜೋಕೆ, ವ್ಯವಧಾನ


अन्य भाषाओं में अनुवाद :

वह अवस्था जिसमें सब बातों का परिज्ञान होता रहता है।

जागृत में ही हमें इंद्रिय ज्ञान होता है।
जागृत, जागृत अवस्था, जाग्रत, जाग्रत अवस्था, जाग्रत्

The state of remaining awake.

Days of danger and nights of waking.
waking

अर्थ : ಜಾಗರೂಕರಾಗುವ ಅವಸ್ಥೆ ಅಥವಾ ಭಾವ

उदाहरण : ನಾವು ಶಿಕ್ಷಣದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.

पर्यायवाची : ಎಚ್ಚರ, ಎಚ್ಚರದಿಂದಿರುವಿಕೆ, ಎಚ್ಚರವಾಗಿರುವಿಕೆ, ಜಾಗರೂಕತೆ, ಜಾಗೃತಿ, ಜಾಗ್ರತೆ, ಹುಷಾರು


अन्य भाषाओं में अनुवाद :

जागरूक होने की अवस्था या भाव।

हमें शिक्षा के प्रति लोगों में जागरूकता फैलाना है।
जागरूकता

State of elementary or undifferentiated consciousness.

The crash intruded on his awareness.
awareness, sentience

ಜಾಗೃತ   ಗುಣವಾಚಕ

अर्थ : ಯಾರೋ ಒಬ್ಬರು ಎಚ್ಚರಿಕೆಯಿಂದ ಇರುವ

उदाहरण : ಜಾಗೃತ ಕಾವಲುಗಾರ ಕಳ್ಳನನ್ನು ಹಿಡಿದು ಅದುಮಿದ.

पर्यायवाची : ಎಚ್ಚರದ, ಎಚ್ಚರದಂತ, ಎಚ್ಚರದಂತಹ, ಎಚ್ಚರವಿರುವ, ಎಚ್ಚರವಿರುವಂತ, ಎಚ್ಚರವಿರುವಂತಹ, ಎಚ್ಚರಿಕೆಯ, ಎಚ್ಚರಿಕೆಯಾದ, ಎಚ್ಚರಿಕೆಯಾದಂತ, ಎಚ್ಚರಿಕೆಯಾದಂತಹ, ಗಮನ ಕೊಡುವ, ಗಮನ ಕೊಡುವಂತ, ಗಮನ ಕೊಡುವಂತಹ, ಜಾಗರೂಕ, ಜಾಗರೂಕವಾದ, ಜಾಗರೂಕವಾದಂತ, ಜಾಗರೂಕವಾದಂತಹ, ಜಾಗೃತವಾದ, ಜಾಗೃತವಾದಂತ, ಜಾಗೃತವಾದಂತಹ, ಜೋಕೆಯ, ಜೋಕೆಯಾದ, ಜೋಕೆಯಾದಂತ, ಜೋಕೆಯಾದಂತಹ, ಲಕ್ಷ್ಯಕೊಡುವ, ಲಕ್ಷ್ಯಕೊಡುವಂತ, ಲಕ್ಷ್ಯಕೊಡುವಂತಹ


अन्य भाषाओं में अनुवाद :

अर्थ : ಸದಾ ಜಾಗರೂಕತೆಯಿಂದಿರುವುದು

उदाहरण : ದೇಶದ ಗಡಿಯಲ್ಲಿ ಇಪ್ಪತ್ತು ನಾಲ್ಕು ಗಂಟೆಯೂ ಸೈನಿಕರು ಜಾಗ್ರತಾವಸ್ಥೆಯಲ್ಲಿ ಕಾಯುತ್ತಾರೆ.

पर्यायवाची : ಜಾಗೃತವಾದ, ಜಾಗೃತವಾದಂತ, ಜಾಗ್ರತಾ, ಜಾಗ್ರತಾವಾದ, ಜಾಗ್ರತಾವಾದಂತ, ಜಾಗ್ರತಾವಾದಂತಹ, ನಿದ್ರೆಯಿಲ್ಲದ, ನಿದ್ರೆಯಿಲ್ಲದಂತ, ನಿದ್ರೆಯಿಲ್ಲದಂತಹ


अन्य भाषाओं में अनुवाद :

जगा हुआ या जो जाग रहा हो।

सीमा पर सेना को चौबीसों घंटे जागृत अवस्था में रहना पड़ता है।
अनिद्रित, असुप्त, जागता हुआ, जागृत, जाग्रत, जाग्रत्, बेदार

Fully awake.

The unsleeping city.
So excited she was wide-awake all night.
unsleeping, wide-awake

चौपाल