अर्थ : ಅವನು ಜಾದುವಿನ ಆಟವನ್ನು ಆಡುತ್ತಾನೆ
उदाहरण :
ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.
पर्यायवाची : ಗಾರುಡಿಗ, ಜಾದುಗಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ
अन्य भाषाओं में अनुवाद :
Someone who performs magic tricks to amuse an audience.
conjurer, conjuror, illusionist, magician, prestidigitator