अर्थ : ನಾವೆ ನಡೆಸುವ ಕೆಲಸವನ್ನು ಮಾಡುವವರು
उदाहरण :
ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.
पर्यायवाची : ಅಂಬಿಗ, ನಾವಾಡಿಗ, ಬೆಸ್ತರವ
अन्य भाषाओं में अनुवाद :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiअर्थ : ಮೀನನ್ನು ಹಿಡಿದು ಮಾರುವವರು
उदाहरण :
ಸಮುದ್ರದಲ್ಲಿ ಸುಟಂರಗಾಳಿ ಎದ್ದ ಕಾರಣ ಮೀನು ಹಿಡಿಯುವವರು ಮೀನನ್ನು ಹಿಡಿಯಲು ಆಗಲಿಲ್ಲ
पर्यायवाची : ಬೆಸ್ತ, ಮೀನುಹಿಡಿಯುವವ, ಸೂತ
अन्य भाषाओं में अनुवाद :
अर्थ : ಜೀವನ ನಿರ್ವಾಹಣೆಗಾಗಿ ಮೀನು ಹಿಡಿಯುವ ಕೆಲಸವನ್ನು ಪ್ರಧಾನವನ್ನಾಗಿಸಿಕೊಂಡಿರುವವ
उदाहरण :
ಮೀನುಗಾರ ನದಿಯಲ್ಲಿ ಮೀನು ಹಿಡಿಯುತ್ತಿದ್ದಾನೆ.
पर्यायवाची : ಮೀನು ಹಿಡಿಯುವವ, ಮೀನು-ಹಿಡಿಯುವವ, ಮೀನುಗಾರ
अन्य भाषाओं में अनुवाद :
The occupation of catching fish for a living.
fishing