पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜಿಗಿ शब्द का अर्थ तथा उदाहरण पर्यायवाची एवम् विलोम शब्दों के साथ।

ಜಿಗಿ   ಕ್ರಿಯಾಪದ

अर्थ : ಕುದುರೆ ಕಾಲು ಬಡೆಯು ಪ್ರಕ್ರಿಯೆ (ಟಪ್-ಟಪ್ ಎಂದು ಶಬ್ದ ಮಾಡು)

उदाहरण : ಕುದುರೆ ಲಾಯದಲ್ಲಿ ಕಟ್ಟು ಹಾಕಿದ ಕುದುರೆಯು ಜಿಗಿದಾಡುತ್ತಿದೆ.

पर्यायवाची : ಟಪ್ ಟಪ್ ಕಾಲು ಬಡೆ, ಹಾರಾಡು ಕುಣಿದಾಡು


अन्य भाषाओं में अनुवाद :

घोड़े का पैर पटकना (टप-टप शब्द के साथ)।

अस्तबल में बँधा हुआ घोड़ा टाप रहा है।
खूँद करना, टापना

Make light, repeated taps on a surface.

He was tapping his fingers on the table impatiently.
knock, pink, rap, tap

अर्थ : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

उदाहरण : ಜಿಂಕೆಯು ಜಿಗಿದು ಹಾರಿತು.

पर्यायवाची : ಕುಣಿ, ಕುಪ್ಪಳಿಸು, ನೆಗೆ, ಹಾರು


अन्य भाषाओं में अनुवाद :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

अर्थ : ಜಿಗಿ-ಜಿಗಿದು ನಡೆಯುವುದು

उदाहरण : ಅಂಗಳದಲ್ಲಿ ಕರು ಜಿಗಿಯುತ್ತಿದೆ.

पर्यायवाची : ಕುಣಿ, ಹಾರು


अन्य भाषाओं में अनुवाद :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

अर्थ : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು

उदाहरण : ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.

पर्यायवाची : ಆನಂದಿಸು, ಕುಣಿ, ಸಂತೋಪಡು, ಹರ್ಷ ವ್ಯಕ್ತಪಡಿಸು


अन्य भाषाओं में अनुवाद :

हर्ष या उमंग से फूले न समाना।

पोता पाने की खुशी में दादी फुदक रही हैं।
कुदकना, कुदकना-फुदकना, फुदकना

चौपाल