अर्थ : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ
उदाहरण :
ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.
पर्यायवाची : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯ, ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ
अन्य भाषाओं में अनुवाद :
कोई चीज या बात जिसका महत्त्व या मान, पुराने पड़ने के कारण बहुत कम हो गया हो।
हमें इन जर्जर साहित्यिक परम्पराओं को छोड़ना होगा।अर्थ : ಯಾವುದೇ ವಸ್ತು ಹಳೆಯದಾದ ಕಾರಣ ಅದರ ಬಳಕೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳದಿರುವ
उदाहरण :
ಆ ದೇವಾಲಯವು ಜೀರ್ಣವಾದ ಹಂತದಲ್ಲಿದೆ.
पर्यायवाची : ಹರುಕು ಮುರುಕಾದ, ಹಳತಾದ
अन्य भाषाओं में अनुवाद :