अर्थ : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ
उदाहरण :
ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.
पर्यायवाची : ಜೀವಂತತೆ, ಜೀವವುಳ್ಳ, ಸಜೀವ, ಸ್ಪೂರ್ತಿಯುಳ್ಳ
अन्य भाषाओं में अनुवाद :
Animation and energy in action or expression.
It was a heavy play and the actors tried in vain to give life to it.अर्थ : ವ್ಯಕ್ತಿ ಅಥವಾ ಪ್ರಾಣಿಯ ಬದುಕಿರುವ ಅವಧಿಯ ಕಾಲಘಟ್ಟ
उदाहरण :
ಜೀವಿತ ಕಾಲದಲ್ಲಿ ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸವನ್ನು ಮಾಡಬೇಕು
पर्यायवाची : ಜೀವಿತ
अन्य भाषाओं में अनुवाद :
अर्थ : ಜೀವಂತವಾಗಿವ ಅಥವಾ ಪ್ರಾಣವಿರುವ
उदाहरण :
ಜೀವವಿರುವ ಪ್ರಾಣಿಗಳು ಅಂತರಿಕವಾಗಿ ಬೆಳವಣೆಗೆ ಹೊಂದುವುದು.
पर्यायवाची : ಜೀವವಿರುವ, ಜೀವಿತ, ಪ್ರಾಣವಿರುವ, ಬದುಕಿರುವ, ಸಜೀವ
अन्य भाषाओं में अनुवाद :