अर्थ : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ
उदाहरण :
ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.
पर्यायवाची : ಜೀವಂತ, ಜೀವವುಳ್ಳ, ಸಜೀವ, ಸ್ಪೂರ್ತಿಯುಳ್ಳ
अन्य भाषाओं में अनुवाद :
Animation and energy in action or expression.
It was a heavy play and the actors tried in vain to give life to it.