पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜುರುಮಾನೆಹಾಕು शब्द का अर्थ तथा उदाहरण पर्यायवाची एवम् विलोम शब्दों के साथ।

ಜುರುಮಾನೆಹಾಕು   ಕ್ರಿಯಾಪದ

अर्थ : ಹಣದ ರೂಪದಲ್ಲಿ ಮಾಡಿದ ತಪ್ಪಿಗೆ ದಂಡ ವಿಧಿಸುವುದು

उदाहरण : ತಂಡಕ್ಕೆ ಸೇರದ ಅನ್ಯ ಆಟಗಾರ ಆಟದಲ್ಲಿ ಸೇರಿದ್ದ ಕಾರಣ ಅವನಿಗೆ ದಂಡ_ವಿಧಿಸಲಾಯಿತು. ಅಪರಾಧ ಸಾಬೀತಾದ ಅಪರಾಧಿಗೆ ಕೋರ್ಟ್ ನೂರು ರೂ ಜುಲ್ಮಾನೆ_ಹಾಕಿತು.

पर्यायवाची : ಜುರಮಾನೆ ಹಾಕು, ಜುರಮಾನೆ-ಹಾಕು, ಜುರಮಾನೆಹಾಕು, ಜುರುಮಾನೆ ಹಾಕು, ಜುರುಮಾನೆ-ಹಾಕು, ಜುರ್ಮಾನೆ ಹಾಕು, ಜುರ್ಮಾನೆ-ಹಾಕು, ಜುರ್ಮಾನೆಹಾಕು, ಜುಲಮಾನೆ ಹಾಕು, ಜುಲಮಾನೆ-ಹಾಕು, ಜುಲಮಾನೆಹಾಕು, ಜುಲುಮಾನೆ ಹಾಕು, ಜುಲುಮಾನೆ-ಹಾಕು, ಜುಲುಮಾನೆಹಾಕು, ಜುಲ್ಮಾನೆ ಹಾಕು, ಜುಲ್ಮಾನೆ-ಹಾಕು, ಜುಲ್ಮಾನೆಹಾಕು, ದಂಡ ವಿಧಿಸು, ದಂಡ ಹಾಕು, ದಂಡ-ವಿಧಿಸು, ದಂಡ-ಹಾಕು, ದಂಡವಿಧಿಸು, ದಂಡಹಾಕು


अन्य भाषाओं में अनुवाद :

अर्थ दंड लेना या जुर्माना करना।

दूसरे के खेत को चराने के कारण उसे डाँड़ना पड़ा।
जुरमाना करना, जुर्माना करना, डाँड़ना, डांड़ना

चौपाल