अर्थ : ನಶೆಯು ಇಳಿಯುವ ಸಮಯದಲ್ಲಿ ಆಗುವ ದಣಿವು
उदाहरण :
ಜೊಂಪು ಹಿಡಿದ ಕಾರಣ ಅವನಿಗೆ ಮೇಲೆ ಏಳಲು ಆಗುತ್ತಿಲ್ಲ.
पर्यायवाची : ಜೋವು
अन्य भाषाओं में अनुवाद :
A temporary state resulting from excessive consumption of alcohol.
drunkenness, inebriation, inebriety, insobriety, intoxication, tipsinessअर्थ : ಪೂರ್ತಿ ನಿದ್ದೆ ಹತ್ತುವ ಮುಂಚಿನ ಅವಸ್ಥೆ
उदाहरण :
ನನಗೆ ಜೋಂಪು ಹಿಡಿಯುತ್ತಿರುವಾಗ ಭಾರಿ ಸದ್ದಾಯಿತು.
अन्य भाषाओं में अनुवाद :