अर्थ : ಯಾವುದು ನೇತಾಡುತ್ತದೆಯೋ
उदाहरण :
ನಾವು ತೂಗಾಡುವ ಸೇತುವೆ ಮೂಲಕ ನದಿಯನ್ನು ದಾಟಿದೆವು.
पर्यायवाची : ಜೋಲಾಡು, ಜೋಲಾಡುವಂತ, ಜೋಲಾಡುವಂತಹ, ತೂಗಾಡು, ತೂಗಾಡುವ, ತೂಗಾಡುವಂತ, ತೂಗಾಡುವಂತಹ, ನೇತಾಡು, ನೇತಾಡುವ, ನೇತಾಡುವಂತ, ನೇತಾಡುವಂತಹ
अन्य भाषाओं में अनुवाद :
अर्थ : ಗಟ್ಟಿ ಅಥವಾ ದೃಢವಾಗಿಲ್ಲದ್ದು
उदाहरण :
ವಯಸ್ಸಾದ ಮೇಲೆ ಶರೀರವು ಜೋತುಬೀಳುತ್ತದೆ.
पर्यायवाची : ಜೋತುಬಿದ್ದಿರುವ, ಜೋತುಬಿದ್ದಿರುವಂತ, ಜೋತುಬಿದ್ದಿರುವಂತಹ, ಜೋಲಾಡುವಂತ, ಜೋಲಾಡುವಂತಹ, ದೃಢವಲ್ಲದ, ದೃಢವಲ್ಲದಂತ, ದೃಢವಲ್ಲದಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
अन्य भाषाओं में अनुवाद :