अर्थ : ಒಂಟೆಯ ಬೆನ್ನ ಮೇಲಿರುವ ಡುಬ್ಬ
उदाहरण :
ಜಾತ್ರೆಯಲ್ಲಿ ಒಂಟೆಯ ಸವಾರಿಯನ್ನು ಮಾಡುವ ಸಮಯದಲ್ಲಿ ಅದರ ಡುಬ್ಬದ ಮೇಲೆ ಬಟ್ಟೆಯನ್ನು ಹಾಕಿದ್ದರು.
पर्यायवाची : ಒಂಟೆಯ ಡುಬ್ಬ
अन्य भाषाओं में अनुवाद :
Something that bulges out or is protuberant or projects from its surroundings.
The gun in his pocket made an obvious bulge.अर्थ : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ
उदाहरण :
ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.
पर्यायवाची : ಗೂನು, ಡುಬ್ಬ, ಡುಬ್ಬು, ಹಿಣಿಲು
अन्य भाषाओं में अनुवाद :
Something that bulges out or is protuberant or projects from its surroundings.
The gun in his pocket made an obvious bulge.