अर्थ : ವಾಣಿಜ್ಯ ಮತ್ತು ಉದ್ಯೋಗಗಳಲ್ಲಿ ವಿಜ್ಞಾನದ ವ್ಯವಹಾರಿಕ ಉಪಯೋಗ
उदाहरण :
ಕಂಪೂಟರ್, ಮೊಬೈಲ್ ಮೊದಲಾದವುಗಳು ತಂತ್ರಜ್ಞಾನದ ಕೊಡೆಗೆಯಾಗಿದೆ.
पर्यायवाची : ಟೆಕ್ನಾಲಜಿ
अन्य भाषाओं में अनुवाद :
वाणिज्य और उद्योग में विज्ञान का व्यावहारिक उपयोग।
कम्प्यूटर, मोबाइल आदि तकनीक की ही देन हैं।अर्थ : ಕೆಲಸದಲ್ಲಿ ಹೆಚ್ಚು ಉನ್ನತಿಯನ್ನು ಸಾಧಿಸುವುದು ಅಥವಾ ಸರಿಯಾದ ದಾರಿಯಲ್ಲಿ ನಡೆಸಲು ನೆರವಾಗುವ ವಿದ್ಯೆ
उदाहरण :
ಐ ಐ ಟಿಯಲ್ಲಿ ತಂತ್ರಜ್ಞಾನದ ಬಗ್ಗೆ ತರಬೇತಿಯನ್ನು ನೀಡುವರು
अन्य भाषाओं में अनुवाद :
उद्योगों को अधिक उन्नत करने तथा सही ढंग से चलाने की विद्या।
आई आई टी में प्रौद्योगिकी की शिक्षा दी जाती है।