अर्थ : ಅಡ್ಡಿ ಮಾಡುವ ಅಥವಾ ತಡೆದು ನಿಲ್ಲಿಸುವ
उदाहरण :
ಒಳ್ಳೆಯ ಕೆಲವನ್ನು ಮಾಡಲು ಹೋದಾಗ ಅದಕ್ಕೆ ಹಲವರು ಅಡ್ಡಿ ಮಾಡುವರು.
पर्यायवाची : ಅಡ್ಡಿ ಮಾಡುವ, ನಿಲ್ಲಿಸುವ
अन्य भाषाओं में अनुवाद :
अर्थ : ತಡೆಯುವಂತಹ
उदाहरण :
ಚೀನಾದ ಮಣ್ಣು ವಿದ್ಯುತ್ತನ್ನು ತಡೆಯುವ ಅಂಶವಾಗಿದೆ.
पर्यायवाची : ಅಡ್ಡಿ ಮಾಡುವ, ಅಡ್ಡಿ ಮಾಡುವಂತ, ಅಡ್ಡಿ ಮಾಡುವಂತಹ, ತಡೆಯುವಂತ, ತಡೆಯುವಂತಹ
अन्य भाषाओं में अनुवाद :