अर्थ : ಯಾವುದೇ ವಿಷಯ, ಘಟನೆ, ಇಲ್ಲವೇ ಮಾತುಗಳು ಯಾವುದೇ ವ್ಯತ್ಯಾಸವಿಲ್ಲದೆ ಮತ್ತೆ ಘಟಿಸುವ ರೀತಿ
उदाहरण :
ಇಲ್ಲಿಯೂ ಅದೇ ತರಹದ ಮೂರ್ತಿಯಿದೆ.
पर्यायवाची : ಅದೇ ತರಹ, ಅದೇ ರೀತಿ, ಇದ್ದದು ಇದ್ದ ಹಾಗೆ, ಹಾಗೆನೇ, ಹಾಗೆಯೇ
अन्य भाषाओं में अनुवाद :
पूरी तरह से उस रूप में ही।
यह मूर्ति भी हूबहू गाँववाली मूर्ति के जैसी ही है।अर्थ : ಇದ್ದದ್ದು ಇದ್ದ ಹಾಗೆ
उदाहरण :
ರಾಮು ಅವರಿಬ್ಬರ ಜಗಳವನ್ನು ಇದ್ದದ್ದು ಇದ್ದ ಹಾಗೆ ಹೇಳಿ ತೋರಿಸಿದ.
पर्यायवाची : ಇದ್ದದ್ದು ಇದ್ದ ಹಾಗೆ, ಮಕ್ಕಿಕಾಮಕ್ಕಿ, ಯಥಾವತ್, ಯಥಾವತ್ತಾಗಿ, ಹೇಗಿದೆಯೋ ಹಾಗೆ
अन्य भाषाओं में अनुवाद :
बिना फेर बदल किए या पहले जैसा या जैसा पहले था वैसा।
कपड़े को संदूक में ज्यों का त्यों रख दो।