अर्थ : ಗ್ರಾಮಲೆಕ್ಕಿಗರ ಮೂಲಕ ರೈತರ ಹೊಲಗಳು ಅಥವಾ ಪತ್ರಗಳಲ್ಲಿ ಹೊಲವನ್ನು ಉಳುಮೆ ಮಾಡುವ ಹೆಸರು ಇದೆಯೋ ಇಲ್ಲವೊ ಮತ್ತು ಅಲ್ಲಿ ಬೆಳೆಯುವ ಫಸಲಿನ ಬಗೆಗೆ ನಮೋದಿಸಿರುವುದು ಸರಿಯಿದೆಯೋ ಇಲ್ಲವೆ ಎಂದು ಪರೀಕ್ಷೆ ಮಾಡುತ್ತಾರೆ
उदाहरण :
ನನ್ನೆ ನಮ್ಮ ಹಳ್ಳಿಯ ಜನರನ್ನು ವಿಚಾರಣೆ ಮಾಡಲು ಗ್ರಾಮಲೆಕ್ಕಿಗ ಬಂದಿದ್ದ.
पर्यायवाची : ವಿಚಾರಣೆ
अन्य भाषाओं में अनुवाद :
पटवारियों द्वारा किसानों के खातों या पत्रियों की वह जाँच जो यह जानने के लिए की जाती है कि खेतों को जोतनेवालों के नामों और उसमें होने वाली फसलों का ब्योरा सही है कि नहीं।
कल पटवारी पड़ताल के लिए हमारे गाँव आ रहा है।अर्थ : ಯಾವುದೇ ಕೆಲಸ ಅಥವಾ ವಸ್ತು ಇತ್ಯಾದಿ ಮೊದಲಿನಿಂದ ಕೊನೆಯ ವರೆಗೂ ಚನ್ನಾಗಿ ನೋಡಿ ಅದರಲ್ಲಿ ಯಾವುದಾದರು ಬಿಟ್ಟು ಹೋಗಿದೆಯ ಅಥವಾ ತಪ್ಪಾಗಿದೆಯೋ ಎಂದು ಕಂಡುಹಿಡಿಯುವುದು ಅಥವಾ ಚನ್ನಾಗಿ ತನಿಖೆ ಮಾಡುವುದು
उदाहरण :
ವಿಚಾರಣೆ ನಡೆಸಿದ ನಂತರ ಕೋಟಿಗಳಲ್ಲೆ ಅವಾಂತರ ಹೊರಗೆ ಬಂದಿತು.
पर्यायवाची : ವಿಚಾರಣೆ
अन्य भाषाओं में अनुवाद :
कोई काम या चीज आदि से अंत तक अच्छी तरह जाँचते हुए यह देखने की क्रिया कि उसमें कहीं कोई कसर या भूल तो नहीं है या अच्छी तरह की जाने वाली छान-बीन।
पड़ताल के बाद करोड़ों का घपला सामने आया।अर्थ : ಯಾವುದಾದರು ಘಟನೆಯ ಮೂಲ ಕಾರಣ ಅಥವಾ ರಹಸ್ಯಗಳ ಬಗ್ಗೆ ಪತ್ತೇ ಮಾಡುವುದು
उदाहरण :
ಈ ವಿಚಾರದ ತನಿಖೆಯನ್ನು ಒಬ್ಬ ಒಳ್ಳೆಯ ಅಧಿಕಾರಿಯಿಂದ ಮಾಡಿಸಲಾಗುವುದು.
अन्य भाषाओं में अनुवाद :
अर्थ : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)
उदाहरण :
ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.
पर्यायवाची : ಆದರ, ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ಪ್ರಶ್ನೆ, ಮಾನ, ಲೆಕ್ಕ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ, ಶೋಧ
अन्य भाषाओं में अनुवाद :