अर्थ : ಯಾವುದನ್ನು ತರಲಾಗಿದೆಯೋ
उदाहरण :
ಮದುವೆಗೆಂದು ತಂದಿರುವ ಸಾಮಾನುಗಳನ್ನು ಯಾವ ಕೊಠಡಿಯಲ್ಲಿ ಇಡಲಾಗಿದೆ.
पर्यायवाची : ತಂದಿರುವ, ತಂದಿರುವಂತ, ತಂದಿರುವಂತಹ, ತರಲಾಗಿರುವ, ತರಲಾಗಿರುವಂತಹ, ತರಲಾದ, ತರಲಾದಂತ, ತರಲಾದಂಹ, ತರಲ್ಪಟ್ಟ, ತರಲ್ಪಟ್ಟಂತ, ತರಲ್ಪಟ್ಟಂತಹ
अन्य भाषाओं में अनुवाद :