पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತಾಂಬಾಣ शब्द का अर्थ तथा उदाहरण पर्यायवाची एवम् विलोम शब्दों के साथ।

ತಾಂಬಾಣ   ನಾಮಪದ

अर्थ : ತೆಂಗಿನ ಬರುಡೆಚಿಪ್ಪನ್ನು ಫಕೀರ ಭಿಕ್ಷೆ ಬೇಡಲು ಇಟ್ಟುಕೊಂಡಿದ್ದಾನೆ

उदाहरण : ಫಕೀರ ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ಮನೆ-ಮನೆ ತಿರುಗಿ ಭಿಕ್ಷೆಯನ್ನು ಕೇಳುತ್ತಿದ್ದ.

पर्यायवाची : ತಳಿಗೆ, ಪತೇಲಿ, ಬಟ್ಟಲು, ಭಿಕ್ಷಾ ಪಾತ್ರೆ


अन्य भाषाओं में अनुवाद :

दरियाई नारियल का वह बर्तन जो फकीर भीख माँगने के लिए रखते हैं।

फकीर हाथ में कासा लिए घर-घर घूमकर भीख माँग रहा था।
कासा

अर्थ : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ

उदाहरण : ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.

पर्यायवाची : ದೊಡ್ಡ ತಟ್ಟೆ, ಪರಾತ, ಹರಿವಾಣ


अन्य भाषाओं में अनुवाद :

थाली के आकार का बड़ा बर्तन।

माँ रोटी बनाने के लिए परात में आटा सान रही है।
थाल, परात

चौपाल