अर्थ : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ
उदाहरण :
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.
पर्यायवाची : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ಮಿಶ್ರಣವಿಲ್ಲದ, ಶುದ್ಧವಾದ
अन्य भाषाओं में अनुवाद :
Free of extraneous elements of any kind.
Pure air and water.अर्थ : ಆಗ ತಾನೆ ಹೊರತೆಗೆದಂತಹ
उदाहरण :
ರಹೀಮನು ಪ್ರತಿದಿನ ಆಡಿನ ತಾಜಾ ಹಾಲನ್ನು ಕುಡಿಯುತ್ತಾನೆ.
पर्यायवाची : ತಾಜಾ, ತಾಜಾವಾದಂತ, ತಾಜಾವಾದಂತಹ, ಹಸನಾದ, ಹಸನಾದಂತ, ಹಸನಾದಂತಹ
अन्य भाषाओं में अनुवाद :
तुरंत निकाला हुआ।
रहीम रोज़ बकरी का ताज़ा दूध पीता है।