अर्थ : ಆಗುತ್ತಿರುವಂತಹ ತಪ್ಪುಗಳನ್ನು ವಿರೋಧಿಸಿ ತಾಳ್ಮೆಯಿಂದಿರುವ ಕ್ರಿಯೆ
उदाहरण :
ಬ್ರಿಟಿಷರ ಶಾಸನ ಕಾಲದಲ್ಲಿ ಭಾರತೀಯರು ಅವರ ದಬ್ಬಾಳಿಕೆಯನ್ನು ತಾಳ್ಮೆಯಿಂದ ಸಹಿಸಿಕೊಂಡು ಬಂದರು.
पर्यायवाची : ತಾಳ್ಮೆಯನ್ನು ಹೊಂದು, ತಾಳ್ಮೆಯಿಂದಿರು, ಸಂಯಮದಿಂದಿರು, ಸಂಯಮವನ್ನು ಹೊಂದು, ಸಹನೆಯನ್ನು ಹೊಂದು, ಸಹನೆಯಿಂದಿರು