सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ
उदाहरण : ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.
पर्यायवाची : ತಿದ್ದುಪಡಿ, ಸುಧಾರಣೆ
अन्य भाषाओं में अनुवाद :हिन्दी English
प्रस्ताव आदि में कुछ सुधार करने या घटाने-बढ़ाने की क्रिया।
The act of amending or correcting.
अर्थ : ಯಾವುದೇ ಸಂಗತಿಯಲ್ಲಿ ಉಂಟಾದ ತಪ್ಪು ಅಥವಾ ದೋಷಗಳನ್ನು ಸರಿಪಡಿಸುವುದು
उदाहरण : ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿ ಈ ಭಾರಿ ಪ್ರಕಟಿಸಲಾಗಿದೆ.
पर्यायवाची : ತಿದ್ದುಪಡಿ
किसी लेख, काव्य आदि की भूल, दोष आदि दूर करके शुद्ध या ठीक करने की क्रिया।
The act of offering an improvement to replace a mistake. Setting right.
इंस्टॉल करें