अर्थ : ಯಾರೋ ಒಬ್ಬರನ್ನು ತುಚ್ಚವಾಗಿ ಕಾಣುತ್ತಾ ಅವರನ್ನು ದೂರವಿಡುವ ಪ್ರಕ್ರಿಯೆ
उदाहरण :
ಅವನು ತನ್ನ ಬಡ ಅಣ್ಣನನ್ನು ತಿರಸ್ಕರಿಸಿದ.
पर्यायवाची : ಕಡೆಗಣಿಸು, ತಾತ್ಸಾರ ಮಾಡು, ತುಚ್ಚವಾಗಿ ಕಾಣು
अन्य भाषाओं में अनुवाद :
अर्थ : ಯಾರೋ ಒಬ್ಬರು ಹೇಳಿದ ಕೆಲಸವನ್ನು ಮಾಡುದೇ ಅಥವಾ ಒಪ್ಪುದೇ ಇರುವ ಪ್ರಕ್ರಿಯೆ
उदाहरण :
ಅವನು ನನ್ನ ಕೆಲಸ ಮಾಡದೆ ತಿರಸ್ಕರಿಸಿದ
पर्यायवाची : ಕಡೆಗಾಣಿಸು
अन्य भाषाओं में अनुवाद :
यह कहना कि नहीं करूँगा या न मानना।
उसने मेरा काम करने से मना कर दिया।अर्थ : ದೊರೆತ ಅಥವಾ ಕೈಗೆ ಸಿಕ್ಕ ವಸ್ತು ಅಥವಾ ಯಾವುದೋ ನಮ್ಮ ವಸ್ತು ಇತ್ಯಾದಿಗಳಿಂದ ಬೇಸರಗೊಂಡು ಅದನ್ನು ಬಿಟ್ಟುಬಿಡುವುದು ಅಥವಾ ತ್ಯಾಗಮಾಡುವುದು
उदाहरण :
ಅವನು ಸರ್ಕಾರಿ ಕೆಲಸಕ್ಕೆ ಹೋಗದೆ ತಿರಸ್ಕರಿಸಿದ.
अन्य भाषाओं में अनुवाद :
मिलती या हाथ में आई वस्तु या किसी अपनी वस्तु आदि को बेझिझक होकर न अपनाना या त्यागना।
उसने सरकारी नौकरी को ठोकर मार दी।अर्थ : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು
उदाहरण :
ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.
पर्यायवाची : ಅಲ್ಲಗಳೆ, ಅಸ್ವೀಕರ ಮಾಡು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು
अन्य भाषाओं में अनुवाद :
किसी काम या बात पर सहमति न देना।
उसने मेरी राय को अस्वीकार किया।अर्थ : ಯಾರನ್ನಾದರು ತುಚ್ಚ ಅಥವಾ ಗಣನೆಯಲ್ಲಿಡದೆ ಅವರ ಕಡೆ ಧ್ಯಾನವನ್ನು ನೀಡದಿರುವುದು
उदाहरण :
ಅವರು ಸಮಾರೋಪದಲ್ಲಿ ನನ್ನನ್ನು ಉಪೇಕ್ಷೆ ಮಾಡಿದರು.
पर्यायवाची : ಅಲಕ್ಷಿಸು, ಅಲಕ್ಷ್ಯ ಮಾಡು, ಉಪೇಕ್ಷಿಸು, ಉಪೇಕ್ಷೆ ಮಾಡು, ತಿರಸ್ಕಾರ ಮಾಡು
अन्य भाषाओं में अनुवाद :
किसी को तुच्छ या नगण्य समझकर उसकी ओर ध्यान न देना।
उसने समारोह में मेरी उपेक्षा की।