पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತಿಳಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ತಿಳಿಸು   ಕ್ರಿಯಾಪದ

अर्थ : ತಿಳಿಸುವ ಅಥವಾ ಬೋಧಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವ ಪ್ರಕ್ರಿಯೆ

उदाहरण : ಗಣಿತದ ಸವಾಲನ್ನು ನಾನು ತಿಳಿಸಲು ಸಾಧ್ಯವಾಗದಿದ್ದರೆ ಇನ್ನೊಬ್ಬ ಅಧ್ಯಾಪಕರಿಂದ ತಿಳಿದುಕೊಳ್ಳಿ.

पर्यायवाची : ಬೋಧಿಸು


अन्य भाषाओं में अनुवाद :

समझाने का काम दूसरे से कराना।

गणित का सवाल मैं न समझा सका तो दूसरे अध्यापक से समझवाया।
समझवाना

अर्थ : ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು

उदाहरण : ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.

पर्यायवाची : ನಿರ್ದೇಶನ ನೀಡು, ನಿರ್ದೇಶಿಸು, ಹೇಳು


अन्य भाषाओं में अनुवाद :

किसी नए कार्य, उसको करने की विधि, बात या विषय आदि की जानकारी देना।

उसने मुझे अचार बनाने की विधि बताई।
निर्देश करना, बतलाना, बताना, सिखलाना, सिखाना

Give instructions or directions for some task.

She instructed the students to work on their pronunciation.
instruct

अर्थ : ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ

उदाहरण : ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.

पर्यायवाची : ಹೇಳು


अन्य भाषाओं में अनुवाद :

किसी के बारे में निश्चितता और आत्मविश्वास के साथ कोई सकारात्मक जानकारी देना।

मैंने तुमसे कहा था कि वह अच्छा आदमी नहीं है।
कहना, बोलना

Inform positively and with certainty and confidence.

I tell you that man is a crook!.
assure, tell

अर्थ : ಯಾವುದಾದರೂ ವಿಷಯವನ್ನು ತಿಳಿಯಪಡಿಸುವ ಕ್ರಿಯೆ

उदाहरण : ರಾಮನು ಈ ದಿನ ಕೆಲಸಕ್ಕೆ ಬರುವುದಿಲ್ಲವೆಂದು ಅವನು ತಿಳಿಸಿದ

पर्यायवाची : ಅರುಹು, ನಿವೇದಿಸು, ಶ್ರುತಪಡಿಸು, ಹೇಳು


अन्य भाषाओं में अनुवाद :

किसी वस्तु, काम आदि के बारे में बताना।

उसने कहा कि रहीम आज नहीं आयेगा।
कहना, बतला देना, बतलाना, बता देना, बताना, सूचना देना, सूचित करना

Let something be known.

Tell them that you will be late.
tell

अर्थ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು

उदाहरण : ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.

पर्यायवाची : ಪ್ರಶಂಸಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು, ಹೇಳು


अन्य भाषाओं में अनुवाद :

विस्तारपूर्वक कुछ कहना।

वह कल की घटनाओं का वर्णन कर रहा था।
बखान करना, बखानना, बताना, बयान करना, वर्णन करना

Describe in vivid detail.

delineate

अर्थ : ತೋರಿಸುವ ಪ್ರಕ್ರಿಯೆ ಅಥವಾ ತಿಳಿಸುವ ಪ್ರಕ್ರಿಯೆ

उदाहरण : ಪ್ರತ್ಯಕ್ಷದರ್ಶಿಗಳು ಕೊಲೆ ಎಲ್ಲಿ ಆಯಿತು ಎಂಬುದನ್ನು ಪೊಲೀಸರಿಗೆ ತೋರಿಸಿದರು.

पर्यायवाची : ತೋರಿಸು


अन्य भाषाओं में अनुवाद :

मुआयना कराना।

प्रत्यक्षदर्शी ने पुलिस को दिखाया कि हत्या कहाँ हुई।
दिखलाना, दिखाना

चौपाल