अर्थ : ಕಿತ್ತಲೆ ಸಿಪ್ಪೆಯ ಬಣ್ಣ ಅಥವಾ ಹಳದಿ ಬಣ್ಣದ
उदाहरण :
ಶೀಲಾ ತಿಳಿ ಹಳದಿ ಬಣ್ಣದ ಸೀರೆ ಉಟ್ಟು ತುಂಬಾ ಸುಂದರವಾಗಿ ಕಾಣುತ್ತಿದ್ದಾಳೆ.
पर्यायवाची : ತಿಳಿ ಹಳದಿ, ತಿಳಿ ಹಳದಿ-ಬಣ್ಣದಂತ, ತಿಳಿ ಹಳದಿ-ಬಣ್ಣದಂತಹ
अन्य भाषाओं में अनुवाद :
नारंगी के छिलके के समान रंग का या पीलापन लिए लाल रंग का।
शीला नारंगी परिधान में अच्छी लग रही है।