सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನದಿ ತೀರದ ಮರಳು
उदाहरण : ಮಗು ನದಿ ತೀರದಲ್ಲಿ ಓಡುತ್ತಿದೆ .
पर्यायवाची : ದಡ
अन्य भाषाओं में अनुवाद :हिन्दी English
नदी का रेतीला तट।
A submerged bank of sand near a shore or in a river. Can be exposed at low tide.
अर्थ : ನದಿ ಅಥವಾ ಜಲಾಶಯದ ತೀರ
उदाहरण : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.
पर्यायवाची : ತಟ, ದಂಡೆ, ದಡ, ಮಗ್ಗಲು
नदी या जलाशय का किनारा।
The land along the edge of a body of water.
अर्थ : ಜಲಾಶಯಗಳಾದ ಮುಂದಿನ ಅಥವಾ ಇನ್ನೊಂದು ಕಡೆಯ ತಟ ಅಥವಾ ದಡ
उदाहरण : ನದಿಯ ದಡದಲ್ಲಿ ನಿಂತು ಹಡಗಿಗಾಗಿ ಕಾಯುತ್ತಿದ್ದಾರೆ.
पर्यायवाची : ಆಚೆಯ ದಡ, ತಟ, ದಡ
अन्य भाषाओं में अनुवाद :हिन्दी
जलाशयों में सामने या दूसरी ओर का तट या किनारा।
इंस्टॉल करें