अर्थ : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು
उदाहरण :
ಇದು ದುಬಾರಿ ಒಡವೆ.
पर्यायवाची : ತುಟ್ಟಿ, ತುಟ್ಟಿಯಾದ, ತುಟ್ಟಿಯಾದಂತ, ದುಬಾರಿ, ದುಬಾರಿಯಾದ, ದುಬಾರಿಯಾದಂತ, ದುಬಾರಿಯಾದಂತಹ
अन्य भाषाओं में अनुवाद :
Having a high price.
Costly jewelry.अर्थ : ಎಲ್ಲಿ ವಸ್ತುಗಳನ್ನು ಅಧಿಕ ಬೆಲೆಯಲ್ಲಿ ಮಾರಲಾಗುತ್ತದೆಯೋ ಅಥವಾ ಯಾವುದಾದರು ಸೇವೆಗೆ ಅಧಿಕ ಬೆಲೆಯನ್ನು ತೆಗೆದುಕೊಳ್ಳಲಾಗುತ್ತದೆಯೋ
उदाहरण :
ಈ ಭೋಜನಾಲಯ ದುಬಾರಿಯಾದದ್ದು.
पर्यायवाची : ತುಟ್ಟಿಯಾದ, ದುಬಾರಿಯ, ದುಬಾರಿಯಾಗಲ್ಪಟ್ಟ, ದುಬಾರಿಯಾಗಲ್ಪಟ್ಟಂತಹ, ದುಬಾರಿಯಾದ, ದುಬಾರಿಯಾದಂತಹ
अन्य भाषाओं में अनुवाद :